ನಮ್ ನಾಣಿ ಮದುವೆ ಪ್ರಸಂಗ ಸಿನಿಮಾವನ್ನು ಹೇಮಂತ್ ಹೆಗ್ಡೆ ಮಾಡಿದ್ದಾರೆ. ಚಿತ್ರದಲ್ಲಿ ಹೇಮಂತ್ ಹೆಗ್ಡೆ ಹಾಗೂ ಗೀತಾಂಜಲಿ ಮಂಗಳ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಶೃತಿ ನಂದೀಶ್, ರಾಜೇಶ್ ನಟರಂಗ, ಪದ್ಮಜಾ ರಾವ್, ಗಿರೀಶ್ ಶಿವಣ್ಣ ಮುಂತಾದವರು ನಟಿಸಿದ್ದಾರೆ. ವಿ ಮನೋಹರ್ ಹಾಗೂ ರವಿ ಮುರೂರ್ ಸಂಗೀತ ಸಿನಿಮಾಗಿದೆ.