ನಂಜುಂಡಿ ಕಲ್ಯಾಣ 1989 ಕಥೆ

  1989 ರಲ್ಲಿ ಎಂ.ಎಸ್.ರಾಜಶೇಖರ್ ನಿರ್ದೇಶನದಲ್ಲಿ ಮೂಡಿಬಂದ ನಂಜುಂಡಿ ಕಲ್ಯಾಣ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮತ್ತು ಮಾಲಾಶ್ರೀ ನಾಯಕ-ನಾಯಕಿಯಾಗಿ ನಟಿಸಿದ್ದರು. ಚಿ. ಉದಯಶಂಕರ್ ರವರ ಕಥೆ ಹೊಂದಿದ್ದ ಈ ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ನಿರ್ಮಿಸಲಾಗಿತ್ತು.


  ಸುಂದರಕೃಷ್ಣ ಅರಸ್, ಮೈಸೂರು ಲೋಕೇಶ್, ಸತ್ಯಭಾಮ, ಗಿರಿಜಾ ಲೋಕೇಶ್ ಮುಂತಾದ ಕಲಾವಿದರ ತಾರಾಗಣ ಹೊಂದಿದ್ದ ಈ ಚಿತ್ರದ ಕಥೆ ವಿಲಿಯಂ ಶೇಕ್ಸ್ ಪೀಯರ್ ನ `ದಿ ಟೇಮಿಂಗ್ ಆಫ್ ಟಿ ಶ್ರಿವ್' ನಾಟಕ ಮೇಲೆ ಆಧಾರಿತವಾಗಿತ್ತು.

  **Note:Hey! Would you like to share the story of the movie ನಂಜುಂಡಿ ಕಲ್ಯಾಣ 1989 with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X