X
ಕನ್ನಡ » ಚಲಚಿತ್ರಗಳು » ನಂಜುಂಡಿ ಕಲ್ಯಾಣ 1989
ನಂಜುಂಡಿ ಕಲ್ಯಾಣ 1989

ನಂಜುಂಡಿ ಕಲ್ಯಾಣ 1989

Comedy | Romance | 1989 | U |
Kannada

ನಂಜುಂಡಿ ಕಲ್ಯಾಣ 1989 ಕಥೆ

1989 ರಲ್ಲಿ ಎಂ.ಎಸ್.ರಾಜಶೇಖರ್ ನಿರ್ದೇಶನದಲ್ಲಿ ಮೂಡಿಬಂದ ನಂಜುಂಡಿ ಕಲ್ಯಾಣ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮತ್ತು ಮಾಲಾಶ್ರೀ ನಾಯಕ-ನಾಯಕಿಯಾಗಿ ನಟಿಸಿದ್ದರು. ಚಿ. ಉದಯಶಂಕರ್ ರವರ ಕಥೆ ಹೊಂದಿದ್ದ ಈ ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ನಿರ್ಮಿಸಲಾಗಿತ್ತು. ಸುಂದರಕೃಷ್ಣ ಅರಸ್, ಮೈಸೂರು ಲೋಕೇಶ್, ಸತ್ಯಭಾಮ, ಗಿರಿಜಾ ಲೋಕೇಶ್ ಮುಂತಾದ ಕಲಾವಿದರ ತಾರಾಗಣ ಹೊಂದಿದ್ದ ಈ ಚಿತ್ರದ ಕಥೆ ವಿಲಿಯಂ ಶೇಕ್ಸ್ ಪೀಯರ್ ನ `ದಿ ಟೇಮಿಂಗ್ ಆಫ್ ಟಿ ಶ್ರಿವ್' ನಾಟಕ ಮೇಲೆ ಆಧಾರಿತವಾಗಿತ್ತು.
Read More

ನಂಜುಂಡಿ ಕಲ್ಯಾಣ 1989 ಕಲಾವಿದರು ಮತ್ತು ಸಿಬ್ಬಂದಿ

ನಂಜುಂಡಿ ಕಲ್ಯಾಣ 1989 ಕ್ರೂ ಮಾಹಿತಿ

ನಿರ್ದೇಶಕ ಎಂ ಎಸ್ ರಾಜಶೇಖರ್
ಕಥೆ ಚಿ ಉದಯ ಶಂಕರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಉಪೇಂದ್ರಕುಮಾರ್
ನಿರ್ಮಾಪಕ ಪಾರ್ವತಮ್ಮ ರಾಜ್ ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ನಂಜುಂಡಿ ಕಲ್ಯಾಣ 1989

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+