X
ನನ್ನ ಪ್ರಕಾರ
Crime | 23 Aug 2019 | U/A |
Kannada

ವಿಮರ್ಶೆ

  • kannada.asianetnews.com
    ಸಿನಿಮಾದ ದಾರಿ ಸರಿ ಇದೆ. ಆದರೆ ಹೋಗ್ತಾ ಹೋಗ್ತಾ ದಾರಿಯಲ್ಲಿ ಅಲ್ಲಲ್ಲಿ ಮುಗ್ಗರಿಸುವಂತಾಗುತ್ತದೆ. ಅದಕ್ಕೆ ಕಾರಣ ಲಾಜಿಕ್ ಇಲ್ಲದೇ ಇರುವುದು. ಥ್ರಿಲ್ಲರ್‌ನ ಶಕ್ತಿಯೇ ಚಿತ್ರಕತೆ.
  • ವಿಜಯ ಕರ್ನಾಟಕ
    ಕಿಶೋರ್‌ ಮಾತಿಗಿಂತ ನೋಟದಲ್ಲೇ ಇಡೀ ಸಿನಿಮಾ ಸಾಗಿಸುತ್ತಾರೆ. ಇದೇ ಪ್ರತಿಭಾವಂತ ಕಲಾವಿದನಿಗೆ ಇರಬೇಕಾದ ತಾಕತ್ತು. ಮಯೂರಿ ಎರಡೂ ಶೇಡ್‌ನಲ್ಲೂ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ಒತ್ತಾಯದ ಕಾಮಿಡಿಗಿಂತ ಸನ್ನಿವೇಶಗಳು ಮನರಂಜನೆ ನೀಡುತ್ತವೆ.
  • ಕನ್ನಡ ಫಿಲ್ಮಿಬೀಟ್ - ಮೂರು ಥ್ರಿಲ್ಲಿಂಗ್ ಕಥೆಗಳ ಒಂದು ಸಿನಿಮಾ
    ನಿರ್ದೇಶಕ ವಿನಯ್ ಬಾಲಾಜಿ ಮೊದಲ ಪ್ರಯತ್ನದಲ್ಲೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಸ್ಕ್ರೀನ್ ಪ್ಲೇ ಕೂಡ ಅದ್ಭುತವಾಗಿದೆ. ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳ ಮೂಲಕ ವೀಕ್ಷಕರನ್ನು ಸೀಟಿನ ತುದಿಯಲ್ಲಿ ಕೂತು ನೋಡುವಂತೆ ಮಾಡಿದ್ದಾರೆ. ನಿರೂಪಣಾ ಶೈಲಿ ಕೂಡ ಉತ್ತಮವಾಗಿದೆ. ಚಿಕ್ಕ ಪುಟ್ಟ ತಪ್ಪುಗಳು ಬಿಟ್ಟರೆ ಉಳಿದಂತೆ ಉತ್ತಮವಾದ ಥ್ರಿಲ್ಲಿಂಗ್ ಸಿನಿಮಾ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+