X
ಹೋಮ್ » ಸೆಲಬ್ರಿಟಿಗಳು » ಸಮಂತಾ ರುತ್ ಪ್ರಭು
ಸಮಂತಾ ರುತ್ ಪ್ರಭು

ಸಮಂತಾ ರುತ್ ಪ್ರಭು

Actress
ಜೀವನ ಚರಿತ್ರೆ :  ಸಮಂತಾ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತಮ್ಮ ಅದ್ಭುತ ಅಭಿನಯಕ್ಕೆ ಹೆಸರಾಗಿರುವ ಸಮಂತಾ ರುತ್ ಪ್ರಭು 1987ರ ಎಪ್ರಿಲ್ 28ರಂದು ಚೆನ್ನೈನಲ್ಲಿ ಜನಿಸಿದರು.    ವಾಣಿಜ್ಯ ಪದವಿ ಓದುವಾಗ ಪಾರ್ಟ್ ಟೈಮ್ ಮಾಡೆಲಿಂಗ್ ಮಾಡಿಕೊಂಡಿದ್ದ ಸಮಂತಾ, 2010ರಲ್ಲಿ ತೆರೆಕಂಡ ಗೌತಮ್ ಮೆನನ್ ಅವರ`ಯೇ ಮಾಯಾ ಚೇಸಾವೆ' ತೆಲಗು ಚಿತ್ರದಿಂದ ಸಿನಿಜೀವನ ಪ್ರಾರಂಭಿಸಿದರು. ನಂತರ ತಮಿಳು ಚಿತ್ರಗಳಲ್ಲಿ ಕೂಡ ಮಿಂಚತೊಡಗಿದ ಸಮಂತಾ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.    ವಿಚ್ಚೇದನ: ಸಮಂತಾ ರುತ್ ಪ್ರಭು 2017ರಲ್ಲಿ ತಮ್ಮ ಮೊದಲ ಚಿತ್ರದ ನಾಯಕ ನಾಗ ಚೈತನ್ಯರನ್ನು ವಿವಾಹವಾದರು. ಆದರೆ, 2021ರ ಅಕ್ಟೋಬರ್ 2ರಂದು ಕಾರಣಾಂತರಗಳಿಂದ ಪರಸ್ಪರ ವಿಚ್ಛೇದನ ಪಡೆದರು. 
ಮುಂದೆ ಓದಿ

ಸಮಂತಾ ರುತ್ ಪ್ರಭು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಗುಣಶೇಖರ್ 14 Apr 2023
as Actress
ಹರಿ ಶಂಕರ್ 11 Nov 2022
ಸುಕುಮಾರ್ 17 Dec 2021
ಸುಕುಮಾರ್ 12 Jul 2019

ಸಮಂತಾ ರುತ್ ಪ್ರಭು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸಮಂತಾ ರುತ್ ಪ್ರಭು

ಹೆಸರು ಸಮಂತಾ ರುತ್ ಪ್ರಭು
ಹುಟ್ಟಿದ ದಿನ 28 Apr 1987
ವಯಸ್ಸು 39
ಹುಟ್ಟಿದ ಸ್ಥಳ Chennai
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸಮಂತಾ ರುತ್ ಪ್ರಭು ಆಸ್ತಿ

ಆಸ್ತಿ

ಸಮಂತಾ ರುತ್ ಪ್ರಭು ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+