twitter

    ನನ್ನ ಪ್ರಕಾರ ಕಥೆ

    ಜಿ.ವಿ.ಕೆ ಕಂಬೈನ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ ಪ್ರಿಯಾಮಣಿ ಮತ್ತು ಮಯೂರಿ ಮುಖ್ಯಪಾತ್ರಗಳಲ್ಲಿ ನಟಿಸುತ್ತಿರುವ `ನನ್ನ ಪ್ರಕಾರ' ಚಿತ್ರವನ್ನು ವಿನಯ್ ಬಾಲಾಜಿ ನಿರ್ದೇಶಿಸುತ್ತಿದ್ದಾರೆ. ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಈ ಚಿತ್ರವನ್ನು ಗುರುರಾಜ ಎಸ್ ನಿರ್ಮಿಸುತ್ತಿದ್ದಾರೆ.ಕಿಶೋರ್, ನಿರಂಜನ್ ದೇಶಪಾಂಡೆ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಪೋಸ್ಟರ್‌ನ್ನು ರಕ್ಷಿತ್ ಶೆಟ್ಟಿ ಜನೇವರಿ 4,2019 ರಂದು ಫೇಸ್‌ಬುಕ್‌ನಲ್ಲಿ ಬಿಡುಗಡೆ ಮಾಡಿದರು.

    ಸಮಾಜ ಸೇವೆ ಮಾಡುತ್ತಾ ಅನಾಥಾಶ್ರಮದಲ್ಲಿ ಕೆಲಸ ಮಾಡುವ ವಿಸ್ಮಯ ಅಪಾರ್ಟಮೆಂಟ್ ನಲ್ಲಿ ವಾಸವಾಗಿರುತ್ತಾರೆ. ತನಗೆ ಸಹಾಯ ಮಾಡಲು ಬಂದ ಹುಡುಗ ಸುಮಂತ್ ಜೊತೆ ಮದುವೆ ಆಗಲು ನಿರ್ಧರಿಸಿ ಮದುವೆ ಕನಸು ಕಾಣ್ತಾಳೆ. ಅದೆ ಅಪಾರ್ಟ್ ಮೆಂಟ್ ನಲ್ಲಿ ಇರುವ ಮೇರಿ ಮತ್ತು ಆಕೆಯ ಗ್ಯಾಂಗ್ ನವರದ್ದು ಇನ್ನೊಂದು ಕಥೆ. ಮತ್ತೊಂದೆಡೆ ಶ್ರೀಮಂತ ಮನೆಯ ಹುಡುಗ ನಿರಂಜನ್ ದೇಶಪಾಂಡೆ. ಪಾರ್ಟಿ, ಪಬ್, ಡ್ರಗ್ಸ್ ಜೊತೆಗೆ ಹುಡುಗಿಯರ ಚಟದೊಂದಿಗೆ ಜೀವಿಸುತ್ತಿರುವ ವ್ಯಕ್ತಿ. ಅವರ್ಯರಿಗೂ ಒಬ್ಬರಿಗೊಬ್ಬರು ಸಂಬಂಧವೇ ಇರಲ್ಲ. ಆದ್ರೂ ಇವರು  ಮಾಡುವ ಕ್ರೈಂ ಒಂದಕ್ಕೊಂದು ಸಂಬಂಧ ಹೊಂದಿರುತ್ತೆ.

     

    **Note:Hey! Would you like to share the story of the movie ನನ್ನ ಪ್ರಕಾರ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X