ನವ ಇತಿಹಾಸ ಸಿನಿಮಾವನ್ನು ಶ್ರೀ ರಜನಿ ಹಾಗೂ ಸಮರ್ಥ್ ಎಂ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಮೃತಾ ವಿ ರಾಜ್, ಜ್ಯೋತಿ ಮುರೂರ್, ನಂದೀಶ್ ಯಾದವ್, ಯುವಿನ್ ಆರ್ ಮುಂತಾದವರು ನಟಿಸಿದ್ದಾರೆ. ವಿನು ಮನಸು ಅವರ ಸಂಗೀತ, ಕೆ.ಎನ್ ರಾಜೇಗೌಡ ಛಾಯಾಗ್ರಹಣ ಚಿತ್ರಕ್ಕಿದೆ.