ನೋಡಿಸ್ವಾಮಿ ನಾವಿರೋದು ಹೀಗೆ ಕಥೆ

  1983 ರಲ್ಲಿ ತೆರೆಕಂಡ `ನೋಡಿಸ್ವಾಮಿ ನಾವಿರೋದು ಹೀಗೆ' ಚಿತ್ರದಲ್ಲಿ ರಮೇಶ್ ಭಟ್, ಅರುಂಧತಿನಾಗ್, ಶಂಕರನಾಗ್, ಮಾಸ್ಟರ್ ಮಂಜುನಾಥ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಅನಂತನಾಗ್,ಲಕ್ಷ್ಮೀ ಉದಯ್ ಕುಮಾರ್, ಲೋಕನಾಥ್ ಪೋಷಕ ಪಾತ್ರದಲ್ಲಿ ನಟಿಸಿದರು. ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ರವರ ಒತ್ತಾಯದ ಮೇರೆಗೆ ಗಾನಗಂಧರ್ವ ಬೀಮಸೇನ ಜೋಷಿ ಚಿತ್ರದ `ಭಾಗ್ಯದ ಲಕ್ಷ್ಮಿ ಬಾರಮ್ಮ' ಗೀತೆ ತುಂಬಾ ಪ್ರಸಿದ್ಧವಾಗಿತ್ತು.

   

  ಶಂಕರನಾಗ್ ನಿರ್ದೇಶನದ ಈ ಚಿತ್ರವನ್ನು ರಮೇಶ್ ಭಟ್ ನಿರ್ಮಾಣ ಮಾಡಿದ್ದರು. ಪಿ ಭಕ್ತವತ್ಸಲಂ ಚಿತ್ರದ ಸಂಕಲನ ಮಾಡಿದ್ದರು. ಸತಿಪತಿಗಳಲ್ಲಿ ಉಂಟಾಗುವ ವಿರಸವನ್ನು ಸ್ನೇಹಿತನೊಬ್ಬ ಹೇಗೆ ಬಗೆಹರಿಸುತ್ತಾನೆ ಎಂಬುದು ಚಿತ್ರದ ಕತೆಯಾಗಿತ್ತು.

  **Note:Hey! Would you like to share the story of the movie ನೋಡಿಸ್ವಾಮಿ ನಾವಿರೋದು ಹೀಗೆ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X