X
ನಾನ್ ರೌಡಿ
Drama | 09 Sep 2022 | 132 Mins
Kannada

ನಾನ್ ರೌಡಿ ಕಥೆ


ನಾನ್ ರೌಡಿ  ಸಿನಿಮಾವನ್ನು ಪ್ರಶಾಂತ್ ಕೆ ಶೆಟ್ಟಿ ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ನಾಯಕಿಯಾಗಿ ಮುಂಬೈ ಮೂಲದ ತನುಶ್ರೀ ಚಟರ್ಜಿ ಅಭಿನಯಿಸಿದ್ದಾರೆ.  ಐಟಂ ಹಾಡಿಗೆ ಸಮೀರಖಾನ್ ಹೆಜ್ಜೆ ಹಾಕಿದ್ದಾರೆ. ತನುಶ್ರೀ ಈಗಾಗಲೇ ಬೋಜಪುರಿ, ಗುಜರಾತಿ, ಬಂಗಾಳಿ ಸೇರಿದಂತೆ ೭೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ೬ ಹಾಡುಗಳಿದ್ದು, ಗುರುರಾಜ ಹೊಸಕೋಟೆ ಸಂಗೀತ ಸಂಯೋಜನೆ ಮಾಡಿದ್ದಾರೆ.    

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+