ಆರೆಂಜ್ (2018)(U/A)
Release date
07 Dec 2018
genre
ಆರೆಂಜ್ ಕಥೆ
ಪ್ರಶಾಂತ್ ರಾಜ್ ನಿರ್ದೆಶನದ `ಆರೆಂಜ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಿಯಾ ಆನಂದ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಟ್ರೇನಿನ ಪಯಣದಲ್ಲಿ ಭೇಟಿಯಾಗುವ ಉತ್ಸಾಹಿ ಯುವಕ ಮತ್ತು ಬಬ್ಲಿ ಹುಡುಗಿಯ ಮಧ್ಯೆ ನಡೆಯುವ ಪ್ರೇಮಕಥಾನಕವುಳ್ಳ ಚಿತ್ರವಾಗಿದೆ. ಸಾಧು ಕೋಕಿಲಾ, ರಂಘಾಯಣ ರಘು, ಅವಿನಾಶ್,ರವಿಶಂಕರ್ ಗೌಡ, ಪದ್ಮಜಾ ರಾವ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
**Note:Hey! Would you like to share the story of the movie ಆರೆಂಜ್ with us? Please send it to us ([email protected]).