ಪಾಪಿ ಚಿರಾಯು (2019)(U/A)
Release date
08 Nov 2019
genre
ಪಾಪಿ ಚಿರಾಯು ಕಥೆ
ನಟರಾಜ್ ಜೆ.ಕೆ ಗೌಡ ನಿರ್ದೇಶನದ ಪಾಪಿ ಚಿರಾಯು ಚಿತ್ರವನ್ನು ಬಿ.ಬಸವರಾಜು ನಿರ್ಮಾಣ ಮಾಡಿದ್ದಾರೆ. ರಾಜ್.ಬಿ.ಗೌಡ ಮತ್ತು ಚೈತ್ರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕುರಿ ಪ್ರತಾಪ್ ಮತ್ತು ನಿರಂಜನ್ ದೇಶಪಾಂಡೆ ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜೈ ಮೋಹನ್ ಸಂಗೀತ ನೀಡಿದ್ದಾರೆ.
**Note:Hey! Would you like to share the story of the movie ಪಾಪಿ ಚಿರಾಯು with us? Please send it to us ([email protected]).