X
ಪಡ್ಡೆಹುಲಿ
Action | 19 Apr 2019 | U/A |
Kannada

ಪಡ್ಡೆಹುಲಿ ಕಥೆ

ಶ್ರೇಯಸ್ ಮಂಜು ಮತ್ತು ನಿಶ್ವಿಕಾ ನಾಯಡು ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ `ಪಡ್ಡೆ ಹುಲಿ' ಚಿತ್ರವನ್ನು ರಾಜಾ ಹುಲಿ ,ರುದ್ರತಾಂಡವ ಖ್ಯಾತಿ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದರೆ, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.


ಚಿತ್ರದುರ್ಗದ ಅಪ್ಪದ ಕನ್ನಡ ಮೇಷ್ಟ್ರ ಕುಟುಂಬದಲ್ಲಿ ಜನಿಸಿದ ಹುಡುಗ. ತಾನು ಅತಿ ದೊಡ್ಡ ಸಂಗೀತಗಾರ ಆಗಬೇಕು ಎಂಬುದೇ ಆತನ ಕನಸು. ಆದ್ರೆ, ತಂದೆ-ತಾಯಿಗೆ ಅವನು ಚೆನ್ನಾಗಿ ಓದಿ, ಒಳ್ಳೆ ಕೆಲಸ ಮಾಡ್ಬೇಕು ಎಂಬ ಬಯಕೆ. ಆದ್ರೂ, ಆಸೆ, ಗುರಿ ಬಿಡದ ದುರ್ಗದ ಪಡ್ಡೆಹುಲಿ, ತನ್ನ ಗುರಿ ಸಾಧನೆಗಾಗಿ ಛಲ ತೊಟ್ಟು ಹೆಜ್ಜೆಯಿಡ್ತಾನೆ. ಈ ಹಾದಿಯನ್ನ ಪಡ್ಡೆಹುಲಿಗೆ ಕೆಲವು ತೊಡಕುಗಳು, ಅವಮಾನಗಳು ಎದುರಾಗುತ್ತೆ. ಇದೆಲ್ಲವನ್ನ ಮೀರಿ ದುರ್ಗದ ಸಂಪತ್ ಕುಮಾರ್ ರಾಕ್ ಸ್ಟಾರ್ ಆಗ್ತಾನಾ ಎಂಬುದು ಕಥೆ.


ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ತಂದೆ ಪಾತ್ರದಲ್ಲಿ ನಟಿಸಿದರೆ ,ಪವರ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.ರಾಕಸ್ಟಾರ್ ಆಗುವ ಒಬ್ಬ ಯುವಪ್ರೇಮಿಯ ಸಂಘರ್ಷಗಳನ್ನು ಚಿತ್ರ ತೋರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+