X
ಕನ್ನಡ » ಚಲಚಿತ್ರಗಳು » ಪಡ್ಡೆಹುಲಿ
ಪಡ್ಡೆಹುಲಿ

ಪಡ್ಡೆಹುಲಿ

Action | 19 Apr 2019 | U/A |
Kannada

2.5 /5 Users

3.5 /5 Filmibeat

ಪಡ್ಡೆಹುಲಿ ಕಥೆ

ಶ್ರೇಯಸ್ ಮಂಜು ಮತ್ತು ನಿಶ್ವಿಕಾ ನಾಯಡು ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ `ಪಡ್ಡೆ ಹುಲಿ' ಚಿತ್ರವನ್ನು  ರಾಜಾ ಹುಲಿ ,ರುದ್ರತಾಂಡವ ಖ್ಯಾತಿ  ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದರೆ, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಚಿತ್ರದುರ್ಗದ ಅಪ್ಪದ ಕನ್ನಡ ಮೇಷ್ಟ್ರ ಕುಟುಂಬದಲ್ಲಿ ಜನಿಸಿದ ಹುಡುಗ. ತಾನು ಅತಿ ದೊಡ್ಡ ಸಂಗೀತಗಾರ ಆಗಬೇಕು ಎಂಬುದೇ ಆತನ ಕನಸು. ಆದ್ರೆ, ತಂದೆ-ತಾಯಿಗೆ ಅವನು ಚೆನ್ನಾಗಿ ಓದಿ, ಒಳ್ಳೆ ಕೆಲಸ ಮಾಡ್ಬೇಕು ಎಂಬ ಬಯಕೆ. ಆದ್ರೂ, ಆಸೆ, ಗುರಿ ಬಿಡದ ದುರ್ಗದ ಪಡ್ಡೆಹುಲಿ, ತನ್ನ ಗುರಿ ಸಾಧನೆಗಾಗಿ ಛಲ ತೊಟ್ಟು ಹೆಜ್ಜೆಯಿಡ್ತಾನೆ. ಈ ಹಾದಿಯನ್ನ ಪಡ್ಡೆಹುಲಿಗೆ ಕೆಲವು ತೊಡಕುಗಳು, ಅವಮಾನಗಳು ಎದುರಾಗುತ್ತೆ. ಇದೆಲ್ಲವನ್ನ ಮೀರಿ ದುರ್ಗದ ಸಂಪತ್ ಕುಮಾರ್ ರಾಕ್ ಸ್ಟಾರ್ ಆಗ್ತಾನಾ ಎಂಬುದು ಕಥೆ. ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್  ತಂದೆ ಪಾತ್ರದಲ್ಲಿ ನಟಿಸಿದರೆ  , ಪವರ ಸ್ಟಾರ್ ಪುನೀತ್ ರಾಜಕುಮಾರ್  ಮತ್ತು ರಕ್ಷಿತ್ ಶೆಟ್ಟಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕಸ್ಟಾರ್ ಆಗುವ ಒಬ್ಬ ಯುವಪ್ರೇಮಿಯ ಸಂಘರ್ಷಗಳನ್ನು ಚಿತ್ರ ತೋರಿಸುತ್ತದೆ.
Read More

ಪಡ್ಡೆಹುಲಿ ಕಲಾವಿದರು ಮತ್ತು ಸಿಬ್ಬಂದಿ

ಪಡ್ಡೆಹುಲಿ ಕ್ರೂ ಮಾಹಿತಿ

ನಿರ್ದೇಶಕ ಗುರು ದೇಶಪಾಂಡೆ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ರಮೇಶ್ ರೆಡ್ಡಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪಡ್ಡೆಹುಲಿ ವಿಮರ್ಶಕರ ವಿಮರ್ಶೆ

kannada.filmibeat.com
ಪ್ರತಿಯೊಬ್ಬರ ಜೀವನದಲ್ಲೂ ಸೋಲು ಮತ್ತು ಗೆಲುವು ಇದ್ದೇ ಇರುತ್ತೆ. ಸೋತು ತಕ್ಷಣ ಅದೇ ಅಂತಿಮವಾಗಲ್ಲ. ಆ ಸೋಲುಗಳನ್ನೇ ಮೆಟ್ಟಿಲು ಮಾಡಿಕೊಂಡು ಗೆಲುವಿನ ಗುರಿ ಮುಟ್ಟಬೇಕು. ಇದೇ ಸೂತ್ರ ಇಟ್ಟಕೊಂಡು ಜೀವನದ ಗುರಿಯನ್ನ ಸಾಧಿಸಲು ಹೊರಟ 'ರಾಕ್ ಸ್ಟಾರ್ ಪಡ್ಡೆಹುಲಿಯ' ಕಥೆ ಇದು.ನಿರ್ದೇಶಕ ಗುರುದೇಶಪಾಂಡೆ ತಮ್ಮ ಎಂದಿನ ಸಿನಿಮಾಗಳಂತೆ ಲವ್, ಆಕ್ಷನ್, ಫ್ಯಾಮಿಲಿ ಇಟ್ಟು ಒಳ್ಳೆಯ ಮನರಂಜನೆ ಕೊಡಲು ಪ್ರಯತ್ನಿಸಿದ್ದಾರೆ.

ಪಡ್ಡೆಹುಲಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪಡ್ಡೆಹುಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+