ಪೈಪೋಟಿ (2015)(U)
Release date
09 Jan 2015
genre
ಪೈಪೋಟಿ ಕಥೆ
ಪೈಪೋಟಿ ಚಿತ್ರದಲ್ಲಿ ಗುರುರಾಜ್ ಮತ್ತು ನಿರಂಜನ್ ಶೆಟ್ಟಿ ನಾಯಕರಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸುತ್ತಿದ್ದಾರೆ. ನಾಯಕಿಯಾಗಿ ಪೂಜಾಶ್ರೀ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಕೆ ರಾಮ್ ನಾರಾಯಣ್ ಅವರ ನಿರ್ದೇಶನದಲ್ಲಿ ಮತ್ತು ಗಣೇಶ್ ನಾರಾಯಣ್ ಆರ್ ಎಸ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಕೆ ರಾಮ್ ನಾರಾಯಣ್ ಅವರ ನಿರ್ದೇಶನದಲ್ಲಿ ಮತ್ತು ಗಣೇಶ್ ನಾರಾಯಣ್ ಆರ್ ಎಸ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಪೈಪೋಟಿ with us? Please send it to us ([email protected]).
ಸಂಬಂಧಿತ ಸುದ್ದಿ