ಪರಪಂಚ ಚಿತ್ರವು ಕಾಮಿಡಿ ರೋಮ್ಯಾನ್ಸ್ ಒಳಗೊಂಡಿದೆ. ದುದ್ ಪೇಡಾ ದಿಗಂತ್ ನಾಯಕನ ಪಾತ್ರದಲ್ಲಿ ನಟಿಸಿದರೆ, ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿದ್ದಾಳೆ. ಅನಂತ್ ನಾಗ್, ಯೋಗರಾಜ್ ಭಟ್, ರಂಗಾಯಣ ರಘ ಈ ಸಿನಿಮಾದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕೃಷ್ ಜೋಷಿ ನಿರ್ದೇಶನದ ಈ ಸಿನಿಮಾಕ್ಕೆ ಯೋಗರಾಜ್ ಭಟ್ ನಿರ್ಮಾಪಕರಾಗಿದ್ದಾರೆ. ಹಾಗೂ ವೀರ್ ಸಮರ್ಥ ತಮ್ಮ ಸಂಗೀತ ನಿರ್ದೇಶನ ಪರಪಂಚ ಚಿತ್ರಕ್ಕೆ ನೀಡಿದ್ದಾರೆ.