X
ಪರಪಂಚ

ಪರಪಂಚ

Comedy | Romance | 15 Jan 2016 |
Kannada

2.6 /5 Users

2.5 /5 Filmibeat

ಪರಪಂಚ ಕಥೆ

ಪರಪಂಚ ಚಿತ್ರವು ಕಾಮಿಡಿ ರೋಮ್ಯಾನ್ಸ್ ಒಳಗೊಂಡಿದೆ. ದುದ್ ಪೇಡಾ ದಿಗಂತ್ ನಾಯಕನ ಪಾತ್ರದಲ್ಲಿ ನಟಿಸಿದರೆ, ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿದ್ದಾಳೆ. ಅನಂತ್ ನಾಗ್, ಯೋಗರಾಜ್ ಭಟ್, ರಂಗಾಯಣ ರಘ ಈ ಸಿನಿಮಾದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೃಷ್ ಜೋಷಿ ನಿರ್ದೇಶನದ ಈ ಸಿನಿಮಾಕ್ಕೆ ಯೋಗರಾಜ್ ಭಟ್ ನಿರ್ಮಾಪಕರಾಗಿದ್ದಾರೆ. ಹಾಗೂ ವೀರ್ ಸಮರ್ಥ ತಮ್ಮ ಸಂಗೀತ ನಿರ್ದೇಶನ ಪರಪಂಚ ಚಿತ್ರಕ್ಕೆ ನೀಡಿದ್ದಾರೆ.
Read More

ಪರಪಂಚ ಕಲಾವಿದರು ಮತ್ತು ಸಿಬ್ಬಂದಿ

ಪರಪಂಚ ಕ್ರೂ ಮಾಹಿತಿ

ನಿರ್ದೇಶಕ ಕೃಷ್ ಜೋಷಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವೀರ್ ಸಮರ್ಥ
ನಿರ್ಮಾಪಕ ಯೋಗರಾಜ್ ಭಟ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪರಪಂಚ ವಿಮರ್ಶಕರ ವಿಮರ್ಶೆ

Kannada.filmibeat.com
'ಗಾಂಧಿ ಸ್ಮೈಲ್ಸ್' ಸಿನಿಮಾ ಮಾಡಿದ್ದ ನಿರ್ದೇಶಕ ಕ್ರಿಷ್ ಜೋಷಿ ಅವರು 'ಪರಪಂಚ'ದಲ್ಲಿ ಇಡೀ ಪ್ರಪಂಚಾನೇ ತಂದ್ರು ಕೂಡ ಪ್ರೇಕ್ಷಕರಿಗೆ ಮನೋರಂಜನೆ ಕೊಡುವಲ್ಲಿ ಸ್ವಲ್ಪ ಎಡವಿದ್ದಾರೆ. 'ಕುಡಿದು' ಆರೊಗ್ಯ ಹಾಳು ಮಾಡಿಕೊಳ್ಳಬೇಡಿ ಅಂತ ಸಂದೇಶ ಕೊಡಲು ಚಿತ್ರ ಮುಗಿಯುವಲ್ಲಿವರೆಗೂ ಪ್ರೇಕ್ಷಕರನ್ನು ಕಾಯಿಸಿದ್ದಾರೆ. ಎಲ್ಲರನ್ನೂ ಒಂದೇ 'ಪರಪಂಚ'ದಲ್ಲಿ ಕೂಡಿ ಹಾಕಿ ಪ್ರೇಕ್ಷಕರ ಮನಸ್ಸನ್ನು ಗೊಬ್ಬರ ಮಾಡಿದ್ದಾರೆ. ಆದ್ರೂ ಭಟ್ರು ಮತ್ತು ರಂಗಾಯಣ ರಘು ಇರೋದ್ರಿಂದ ಒಂದು ಬಾರಿ ನೋಡಲಡ್ಡಿಯಿಲ್ಲ. ಫ್ರೀ ಇದ್ದರೆ ಈ ವೀಕೆಂಡ್ ನಲ್ಲಿ ಸಿನಿಮಾ ನೋಡಿ..

ಪರಪಂಚ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • The movie is very fantastic and full of comedy movie, i like very much to see this movie. One of the best comedy movie in tamil.. Thanks.

×
2.6 /5 Your Rating

ಪರಪಂಚ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+