ಪಾತರಗಿತ್ತಿ ಚಿತ್ರದಲ್ಲಿ ಶ್ರೀಕಾಂತ್ ನಾಯಕನಾಗಿ ಪ್ರಜ್ವಲ್ ಪೂವಯ್ಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ತಬಲ ನಾಣಿ, ರಾಜು ತಾಳಿ ಕೋಟೆ, ಬುಲೆಟ್ ಪ್ರಕಾಶ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಈಶ್ವರಪ್ಪ ಕೆ ಅವರ ನಿರ್ದೇಶನದಲ್ಲಿ ಮತ್ತು ವೆಂಕಟಸ್ವಾಮಿ, ಸಮೀರ್ ಕುಲಕರ್ಣಿ, ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.