twitter

    ಪಯಣಿಗರು ಕಥೆ

    ರಾಜ್ ಗೋಪಿ ನಿರ್ದೇಶನ ಈ ಚಿತ್ರದಲ್ಲಿ ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ನಾಯಕ್ , ರಾಘವೇಂದ್ರ ಬೂದನೂರು ಮಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತ ನೀಡಿದ್ದಾರೆ, ಕೆ ಕಲ್ಯಾಣ ಹಾಡುಗಳನ್ನು ಬರೆದಿದ್ದಾರೆ.


    ಚಿತ್ರದಲ್ಲಿ ಬೆಂಗಳೂರಿನಿಂದ ಗೋವಗೆ ಹೊರಡುವ ಮಧ್ಯವಯಸ್ಕರ ಕತೆಯನ್ನು ಹೇಳಲಾಗಿದೆ. ಮದುವೆಯಾದ ಗೆಳೆಯರು ಸಂಸಾರ ಜಂಜಾಟದಿಂದ ತಪ್ಪಿಸಿಕೊಳ್ಳಲು ಗೋವದತ್ತ ಪಯಣ ಬೆಳೆಸುವ ಕತೆ ಇದಾಗಿದೆ.


    **Note:Hey! Would you like to share the story of the movie ಪಯಣಿಗರು with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X