X
ಪಯಣಿಗರು

ಪಯಣಿಗರು

Comedy | Drama | 19 Apr 2019 | U/A |
Kannada

2.5 /5 Users

0 /5 Filmibeat

ಪಯಣಿಗರು ಕಥೆ

ರಾಜ್  ಗೋಪಿ  ನಿರ್ದೇಶನ ದ  ಈ ಚಿತ್ರದಲ್ಲಿ ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ನಾಯಕ್ , ರಾಘವೇಂದ್ರ ಬೂದನೂರು ಮಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತ ನೀಡಿದ್ದಾರೆ, ಕೆ ಕಲ್ಯಾಣ ಹಾಡುಗಳನ್ನು ಬರೆದಿದ್ದಾರೆ. ಚಿತ್ರದಲ್ಲಿ  ಬೆಂಗಳೂರಿನಿಂದ ಗೋವಗೆ ಹೊರಡುವ ಮಧ್ಯವಯಸ್ಕರ ಕತೆಯನ್ನು ಹೇಳಲಾಗಿದೆ. ಮದುವೆಯಾದ ಗೆಳೆಯರು ಸಂಸಾರ ಜಂಜಾಟದಿಂದ ತಪ್ಪಿಸಿಕೊಳ್ಳಲು ಗೋವದತ್ತ ಪಯಣ ಬೆಳೆಸುವ ಕತೆ ಇದಾಗಿದೆ.
Read More

ಪಯಣಿಗರು ಕಲಾವಿದರು ಮತ್ತು ಸಿಬ್ಬಂದಿ

ಪಯಣಿಗರು ಕ್ರೂ ಮಾಹಿತಿ

ನಿರ್ದೇಶಕ ರಾಜ್ ಗೋಪಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿನು ಮನಸು
ನಿರ್ಮಾಪಕ ಭಾಸ್ಕರ್ ಕೆ.ಆರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪಯಣಿಗರು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪಯಣಿಗರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+