X
ಪೆಟ್ರೋಮ್ಯಾಕ್ಸ್
Comedy | Romance | 15 Jul 2022 | A |
Kannada

ಪೆಟ್ರೋಮ್ಯಾಕ್ಸ್ ಕಥೆ

ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಅಭಿನಯ ಚತುರ ಸತೀಶ್ ನೀನಾಸಂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 2013 ರಲ್ಲಿ ಘೋಷಣೆಯಾಗಿದ್ದ ಈ ಚಿತ್ರ ಹಲವಾರು ಕಾರಣಗಳಿಂದ ಸ್ಥಗಿತಗೊಂಡಿತ್ತು. ವಿಜಯ್ ಪ್ರಸಾದ್ -ಸತೀಶ್ ಜೋಡಿಗೆ ಅನೂಪ್ ಸೀಳಿನ್ ಸಂಗೀತದ ಮೂಲಕ ಸಾಥ್ ನೀಡಲಿದ್ದಾರೆ. ಚಿತ್ರದಲ್ಲಿ ಸತೀಶ್ ಗೆ ಜೊತೆಯಾಗಿ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಕಾರುಣ್ಯ ರಾಮ್, ಅರುಣ್ ಕುಮಾರ್, ಸುಮನ್ ರಂಗನಾಥನ್ ಮತ್ತು ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

ಕಥೆ

ಬಾಲ್ಯದಿಂದ ಕೂಡಿ ಬೆಳದ ನಾಲ್ಕು ಅನಾಥರು ತಮ್ಮ ಶಿಕ್ಷಣವನ್ನು ಮುಗಿಸಿ ಒಂದೊಂದು ಉದ್ಯೋಗದಲ್ಲಿ ತೊಡಗಿಸಿಕೊಂಡಿರುತ್ತಾರೆ. ಎಲ್ಲರೂ ತಂದೆ-ತಾಯಿ ಪ್ರೀತಿಗೆ ಹಂಬಲಿಸುತ್ತಿರುತ್ತಾರೆ. ಪ್ರೀತಿ ಮತ್ತು ಇರಲು ಮನೆಯೊಂದನ್ನು ಹುಡುಕುತ್ತಾ ಹೋಗುವ ಇವರಿಗೆ ಇವರ ಹೆತ್ತವರು ಸಿಗುತ್ತಾರಾ ಅಥವಾ ಹೆತ್ತವರ ಪ್ರೀತಿ ಸಿಗುತ್ತಾ ಎಂಬುದು ಚಿತ್ರದ ಕಥೆ. ಹಾಗೇ ಇವರೆಲ್ಲರ ಜೀವನದಲ್ಲೂ ಪೆಟ್ರೋಮ್ಯಾಕ್ಸ್ ಒಂದು ಪ್ರಮುಖ ನೆನಪಾಗಿರುತ್ತದೆ.

 

ರಿಲೀಸ್

ಈ ಚಿತ್ರ ಜುಲೈ 15, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+