X
ಪ್ರಣಯರಾಜ
Romance | 30 May 2025 |
Kannada

ಪ್ರಣಯರಾಜ ಕಥೆ

ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ಪ್ರಣಯರಾಜ ಚಿತ್ರವನ್ನು ಸುದರ್ಶನ್ ಚಕ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಟೈಟಲ್ ನ್ನು ಪ್ರಣಯರಾಜ ಶ್ರೀನಾಥ್ ಬಿಡುಗಡೆ ಮಾಡಿದರು. ಲೈಕಾ ಪ್ರೊಡಕ್ಷನ್ಸ್ ಮತ್ತು ಕೊಲ್ಲೂರು ಮೂಕಾಂಬಿಕಾ ಪ್ರೊಡಕ್ಷನ್ಸ್ ಕಂಪನಿಗಳು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೂರು ಪ್ರಮುಖ ನಾಯಕಿಯರೊಂದಿಗೆ ಚಿತ್ರದಲ್ಲಿ ಒಟ್ಟು 21 ನಾಯಕಿಯರು ಇರಲಿದ್ದಾರೆ.

ಚಿತ್ರಕ್ಕೆ ವಿಕಾಸ್ ರಾಜ್ ವಶಿಷ್ಠ ಸಂಗೀತ, ರಾಜಾ ಶಿವಶಂಕರ್ ಛಾಯಾಗ್ರಹಣವಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+