KannadabredcrumbMoviesbredcrumbPranayaraja
  ಪ್ರಣಯರಾಜ

  ಪ್ರಣಯರಾಜ

  Release Date : 19 Nov 2021
  Watch Teaser
  Critics Rating
  100+
  Interseted To Watch

  ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ಪ್ರಣಯರಾಜ ಚಿತ್ರವನ್ನು ಸುದರ್ಶನ್ ಚಕ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಟೈಟಲ್ ನ್ನು ಪ್ರಣಯರಾಜ ಶ್ರೀನಾಥ್ ಬಿಡುಗಡೆ ಮಾಡಿದರು. ಲೈಕಾ ಪ್ರೊಡಕ್ಷನ್ಸ್ ಮತ್ತು ಕೊಲ್ಲೂರು ಮೂಕಾಂಬಿಕಾ ಪ್ರೊಡಕ್ಷನ್ಸ್ ಕಂಪನಿಗಳು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೂರು ಪ್ರಮುಖ ನಾಯಕಿಯರೊಂದಿಗೆ ಚಿತ್ರದಲ್ಲಿ ಒಟ್ಟು 21 ನಾಯಕಿಯರು ಇರಲಿದ್ದಾರೆ.

  ಚಿತ್ರಕ್ಕೆ ವಿಕಾಸ್ ರಾಜ್ ವಶಿಷ್ಠ ಸಂಗೀತ, ರಾಜಾ ಶಿವಶಂಕರ್ ಛಾಯಾಗ್ರಹಣವಿರಲಿದೆ.


  • ಸುದರ್ಶನ್ ಚಕ್ರ
   Director
  • ವಿಕಾಸ್ ರಾಜ ವಶಿಷ್ಠ
   Music Director
  • ರಾಜಾ ಶಿವಶಂಕರ್
   Cinematogarphy
  • ವೆಂಕಿ ಯುಡಿವಿ
   Editing
  • ಪ್ರಣಯರಾಜ್ ಕನ್ನಡ ಟೀಸರ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X