Kannada » Movies » Premaloka » Story

ಪ್ರೇಮಲೋಕ

ಪ್ರವರ್ಗ

Romance

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

1987
ಕಥೆ
ಪ್ರೇಮಲೋಕ ಚಿತ್ರದಲ್ಲಿ ರವಿಚಂದ್ರನ್ ನಾಯಕನಾಗಿ ಮತ್ತು ಜೂಹಿ ಚಾವ್ಲ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ವಿಷ್ಣು ವರ್ಧನ್, ಪ್ರಭಾಕರ್, ಅಂಬರೀಶ್, ಊರ್ವಶಿ, ಶ್ರೀನಾಥ್, ಲೋಕೇಶ್, ಲೀಲಾವತಿ, ಜಯಚಿತ್ರ, ಮುಖ್ಯಮಂತ್ರಿ ಚಂದ್ರು, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ರವಿಚಂದ್ರನ್ ಅವರ ನಿರ್ದೇಶನದಲ್ಲಿ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.