ಪ್ರೇಮಸ್ವರ (2020)(U/A)
Release date
14 Feb 2020
genre
ಪ್ರೇಮಸ್ವರ ಕಥೆ
ಎಸ್.ಎಲ್.ಎನ್ ನಿರ್ದೇಶನ, ನಿರ್ಮಾಣ ಮಾಡಿ ಮತ್ತು ನಾಯಕನಾಗಿ ನಟಿಸಿರುವ ಚಿತ್ರ ಪ್ರೇಮಸ್ವರ. ಕಮಲೇಶ್ ಗೌಡ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರ ನಾಯಕ ಸೂರ್ಯನ ಏಳು ಪ್ರೇಮ ಪ್ರಕರಣಗಳನ್ನು ಮತ್ತು ಅದರಿಂದ ಅವನು ಕಲಿತ ಪಾಠವನ್ನು ತೋರಿಸುತ್ತದೆ. ಅಮೃತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ.
**Note:Hey! Would you like to share the story of the movie ಪ್ರೇಮಸ್ವರ with us? Please send it to us ([email protected]).