ಕನ್ನಡ ಚಿತ್ರಗಳು ಉತ್ತಮ, ಗಟ್ಟಿತನದ ಕಥೆ, ಅದ್ಧೂರಿ ಮೇಕಿಂಗ್ ಜೊತೆಗೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಹಲವಾರು ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡ ಸಿನಿಮಾರಂಗ ಹೆಮ್ಮೆಪಡುವ ರೀತಿ ಬಾಕ್ಸ್ ಆಫೀಸ್ನಲ್ಲಿ ಕಲಕ್ಷನ್ ಮಾಡಿವೆ. ಕೆಜಿಎಫ್ ಸಿನಿಮಾದಿಂದ ಎಲ್ಲ ಸಿನಿಮಾಗಳು ಅದ್ಭುತ ಪ್ರತಿಕ್ರಿಯೆ ಪಡೆದಿವೆ. ಹಾಗೆಯೇ ಮುಂಬರುವ ಈ ಸಿನಿಮಾಗಳು ಕೆಜಿಎಫ್ 2, ಕಾಂತಾರ ಬಾಕ್ಸಾಫೀಸ್ ದಾಖಲೆಯನ್ನು ಮುರಿಯುವ ಸಂಭವವಿದೆ. ಆ ಸಿನಿಮಾಗಳು ಯಾವವು ಎಂಬ ಮಾಹಿತಿ ಇಲ್ಲಿದೆ.