ಪ್ರಿಯಾಂಕ ಸಿನಿಮಾವು ರೋಮಾಂಚನದಿಂದ ಕೂಡಿದ್ದು. ಪ್ರಿಯಾಂಕ ಉಪೇಂದ್ರ, ತೇಜಸ್ ಹಾಗೂ ಖ್ಯಾತ ನಟ ಪ್ರಕಾಶ್ ರಾಜ್ ಈ ಚಿತ್ರದಲ್ಲಿ ಅಭಿನಿಯಿಸಿದ್ದಾರೆ. ದಿನೇಶ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ಎ. ಮೋಹನ್ ನಿರ್ಮಾಪಕರಾಗಿದ್ದಾರೆ. ಕೃಪಾಕರ್ ಸಂಗೀತ ನಿರ್ದೇಶನ ನೀಡಿದ್ದಾರೆ.
ಪ್ರಿಯಾಂಕ ಉಪೇಂದ್ರ ಅಭಿನಯದ ಈ ಸಿನಿಮಾಕ್ಕೆ ಪ್ರಿಯಾಂಕ ಎಂದು ಚಿತ್ರದ ಹಸರಾಗಿದೆ ಇದು ಯಾವ ರೀತಿಯಲ್ಲಿ ಮೂಡಿಬರುತ್ತದೆ ಎಂದು ಕಾದು ನೋಡಬೇಕಿದೆ.