ಪುಟ್ನಂಜ (1995)
Release date
12 Jan 1995
genre
ಪುಟ್ನಂಜ ಕಥೆ
ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಿ ನಿರ್ಮಿಸಿ ನಾಯಕನಾಗಿ ನಟಿಸಿದ್ದ ಚಿತ್ರ ಪುಟ್ನಂಜ. ತಮಿಳು ನಟಿ ಮೀನಾ ನಾಯಕಿಯಾಗಿ ನಟಿಸಿದ್ದರು. ರವಿಚಂದ್ರನ್ ರವರ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಉಮಾಶ್ರೀ ಫಿಲ್ಮ್ ಪೇರ್ ಪ್ರಶಸ್ತಿ ಪಡೆದರು. ಚಿತ್ರಕ್ಕೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತವಿತ್ತು.
**Note:Hey! Would you like to share the story of the movie ಪುಟ್ನಂಜ with us? Please send it to us ([email protected]).