ಸುಧಾಕರ್ ಬನ್ನಂಜೆ ನಿರ್ದೇಶನದ `ರಣರಣಕ' ಚಿತ್ರದಲ್ಲಿ ಶಶಿಕಾಂತ್ ಮತ್ತು ಸಂಭ್ರಮಾ ಗೌಡ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದಿವಾಕರ್ ಬಂಡವಾಳ ಹೂಡಿದ್ದರೆ, ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ.
ಟೆನ್ನಿಸ್ ಕೃಷ್ಣ, ಶೋಭರಾಜ್,ಬಿರಾದಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.