X
ರಂಗಾದ ಹುಡುಗರು
Comedy | Drama | 14 Dec 2018 | A |
Kannada

ರಂಗಾದ ಹುಡುಗರು ಕಥೆ

ಮೂರು ಜನ ಸ್ನೇಹಿತರು ತಮ್ಮ ಉಡಾಫೆ ಜೀವನದಿಂದ ಬದುಕಿನ ಗಂಭೀರ ವಿಚಾರಗಳತ್ತ ಮುಖ ಮಾಡುವ ಕಥೆಯನ್ನು ಚಿತ್ರ ಹೊಂದಿದೆ. ಕುಡಿತ, ಪಾರ್ಟಿ ಮತ್ತು ಹುಡುಗಿಯರ ಹಿಂದೆ ಸುತ್ತುವ ಈ ಸ್ನೇಹಿತರು ಚಿಕ್ಕಬಳ್ಳಾಪುರದಿಂದ ವಾಪಸ್ಸು ಬರುವಾಗ ವಂಚನೆಗೆ ಒಳಗಾಗಿ ಒಂದು ಹಳ್ಳಿ ಸೇರುವ ಪರಿಸ್ಥತಿ ಬರುತ್ತದೆ. ಆಗ ಒಬ್ಬರಿಂದ ಸಹಾಯ ಸಿಗುತ್ತದೆ. ಮುಂದೆ ಆ ವ್ಯಕ್ತಿಯ ಕೆಳಗೆ ಇವರು ಕೆಲಸ ಮಾಡಲು ಒಪ್ಪುತ್ತಾರೆ. ನಂತರ ತಮ್ಮ ಕುಟುಂಬದ ಪ್ರತಿಷ್ಠೆಯ ವಿಷಯ ಬಂದಾಗ ಹೇಗೆ ಬದಲಾಗುತ್ತಾರೆ ಎನ್ನುವುದೇ ಚಿತ್ರದ ಕಥಾವಸ್ತು. ಈ ಸಂದೇಶನ್ನ ನಿರ್ದೇಶಕರು ಹಾಸ್ಯ ಭರಿತವಾಗಿ ಮತ್ತು ಪ್ರೀತಿ-ಪ್ರೇಮದ ಛಾಯೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+