X
ರಿಚರ್ಡ್ ಅಂಟನಿ
Crime | 05 Sep 2025 |
Kannada

ರಿಚರ್ಡ್ ಅಂಟನಿ ಕಥೆ

ರಕ್ಷಿತ ಶೆಟ್ಟಿ ನಿರ್ದೇಶನ ಮಾಡುತ್ತಿರುವ ಈ ಚಿತ್ರ ' ಉಳಿದವರು ಕಂಡಂತೆ' ಸಿತ್ರದ ಪ್ರಿಕ್ವೆಲ್ ಆಗಿರಲಿದೆ. ಹಿಂದಿನ ಚಿತ್ರದ ಬಹುತೇಕರು ತಾರಾಗಣ ಈ ಚಿತ್ರದಲ್ಲೂ ಕೂಡ ಮುಂದುವರೆಯಲಿದೆ. ರಿಚರ್ಡ್ ಆಂಟನಿ ಅಲಿಯಾಸ್ ರಿಚ್ಚಿಯ ಕಥೆ ಮುಂದುವರೆಯಲಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದುರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ, ಕರ್ಮ ಚಾವ್ಲಾ ಛಾಯಾಗ್ರಹಣವಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+