ರಿಕ್ಕಿ ಚಿತ್ರ ಆಕ್ಷನ್ ರೋಮ್ಯಾನ್ಸ್ ನಿಂದ ಕೂಡಿದೆ. ರಕ್ಷಿತ್ ಶೆಟ್ಟಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರೆ, ಹರಿಪ್ರಿಯ ನಾಯಕೀಯ ಪಾತ್ರದಲ್ಲಿ ಅಭಿನಯಿಸಿದ್ದಾಳೆ. ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಸಾಧು ಕೋಕಿಲ, ವೀಣಾ ಸುಂದರ್, ರಕ್ಷಾ ಹೊಳ್ಳ, ರವಿ ಕಾಳ ಇವರುಗಳು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಈ ಚಿತ್ರಕ್ಕೆ ರಿಶಬ್ ಶಟ್ಟಿ ನಿರ್ದೇಶನ ನೀಡಿದ್ದಾರೆ. ಎಸ್.ವಿ.ಬಾಬು ನಿರ್ಮಾಪಕರಾಗಿದ್ದಾರೆ. ಜಯಂತ್ ಕಾಯ್ಕಿಣಿ, ಕೆ ಕಲ್ಯಾಣ್, ಕವಿರಾಜ್ ಈ ಮೂವರ ಸಾಹಿತ್ಯ ಈ ಸಿನಿಮಾ ಒಳಗೊಂಡಿದೆ. B ಅಜನೀಶ್ ಲೋಕನಾಥ್ ತಮ್ಮ ಸಂಗೀತ ನಿದೇಶನವನ್ನು ರಿಕ್ಕಿ ಚಿತ್ರಕ್ಕೆ ನೀಡಿದ್ದಾರೆ.