X
ರಿಕ್ಕಿ

ರಿಕ್ಕಿ

Action | Romance | 22 Jan 2016 |
Kannada

2.5 /5 Users

4 /5 Filmibeat

ರಿಕ್ಕಿ ಕಥೆ

ರಿಕ್ಕಿ ಚಿತ್ರ ಆಕ್ಷನ್ ರೋಮ್ಯಾನ್ಸ್ ನಿಂದ ಕೂಡಿದೆ. ರಕ್ಷಿತ್ ಶೆಟ್ಟಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರೆ, ಹರಿಪ್ರಿಯ ನಾಯಕೀಯ ಪಾತ್ರದಲ್ಲಿ ಅಭಿನಯಿಸಿದ್ದಾಳೆ. ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಸಾಧು ಕೋಕಿಲ, ವೀಣಾ ಸುಂದರ್, ರಕ್ಷಾ ಹೊಳ್ಳ, ರವಿ ಕಾಳ ಇವರುಗಳು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರಕ್ಕೆ ರಿಶಬ್ ಶಟ್ಟಿ ನಿರ್ದೇಶನ ನೀಡಿದ್ದಾರೆ. ಎಸ್.ವಿ.ಬಾಬು ನಿರ್ಮಾಪಕರಾಗಿದ್ದಾರೆ. ಜಯಂತ್ ಕಾಯ್ಕಿಣಿ, ಕೆ ಕಲ್ಯಾಣ್, ಕವಿರಾಜ್ ಈ ಮೂವರ ಸಾಹಿತ್ಯ ಈ ಸಿನಿಮಾ ಒಳಗೊಂಡಿದೆ. B ಅಜನೀಶ್ ಲೋಕನಾಥ್ ತಮ್ಮ ಸಂಗೀತ ನಿದೇಶನವನ್ನು ರಿಕ್ಕಿ ಚಿತ್ರಕ್ಕೆ ನೀಡಿದ್ದಾರೆ.
Read More

ರಿಕ್ಕಿ ಕಲಾವಿದರು ಮತ್ತು ಸಿಬ್ಬಂದಿ

ರಿಕ್ಕಿ ಕ್ರೂ ಮಾಹಿತಿ

ನಿರ್ದೇಶಕ ರಿ‍ಷಭ್ ಶೆಟ್ಟಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ಎಸ್.ವಿ.ಬಾಬು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರಿಕ್ಕಿ ವಿಮರ್ಶಕರ ವಿಮರ್ಶೆ

Kannada.filmibeat.com
ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಗೆಳೆಯನ ಪಾತ್ರ ವಹಿಸಿದ್ದ ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ಆಕ್ಷನ್ -ಕಟ್ ಹೇಳಿರುವ 'ರಿಕ್ಕಿ' ಸಿನಿಮಾ ಖಂಡಿತ ನೋಡಲೇಬೇಕಾದ ಸಿನಿಮಾ. ಮೊದಲ ನಿರ್ದೇಶನದಲ್ಲೇ ತುಂಬು ಭರವಸೆ ಮೂಡಿಸಿದ್ದಾರೆ ರಿಶಬ್ ಶೆಟ್ಟಿ. 'ಉಳಿದವರು ಕಂಡಂತೆ'ಯಲ್ಲಿ 'ಎಂತದ ಶೂಟ್ ಮಾಡ್ಬೇಕಾ'? ಅಂತ ಕೈಯಲ್ಲಿ ಹಿಡಿದಿದ್ದ ಅದೇ ಗನ್ ಇಲ್ಲೂ ಬಂದಿದೆ. ಇನ್ನೊಂದು ವಿಶೇಷ ಅಂದರೆ ಚಿತ್ರದಲ್ಲಿ ರಿಶಬ್ ಅವರು ನಟಿಸಿದ್ದಾರೆ. ಒಟ್ನಲ್ಲಿ ಸಿನಿಮಾ ನೋಡಿ. ಹಸಿರು ಪರಿಸರ ಮತ್ತು ಸಿಂಪಲ್ ಆಗಿರುವ ಲವ್ ಸ್ಟೋರಿ ಇರುವುದರಿಂದ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ರಿಕ್ಕಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರಿಕ್ಕಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+