X
RRR
Kannada

RRR ಕಥೆ

ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆರ್.ಆರ್.ಆರ್ (ಚಿತ್ರದಲ್ಲಿ ರಾಜಮೌಳಿ ರಾಮರಾವ್ ರಾಮಚರಣ್) ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಡಿ.ವಿ.ವಿ ದಾನಯ್ಯ ಬಂಡವಾಳ ಹೂಡಿರುವ ಈ ಚಿತ್ರ ಸ್ವಾತಂತ್ಯ ಹೋರಾಟಗಾರರಾದ ಕೋಮರಾನ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ರ ಜೀವನಾಧಾರಿತವಾಗಿದೆ.


ಕಥೆ: ಸೀತಾರಾಮ ರಾಜು ಬ್ರಿಟೀಷರ ಅಡಿ ಪೊಲೀಸ್ ಅಧಿಕಾರಿ, ಕೋಮರಂ ಭೀಮ್ ಗೋಂಡ ಸಮುದಾಯದ ಕಾವಲುಗಾರ. ಸಿನಿಮಾದ ಕತೆ ಸ್ಥಿತವಾಗಿರುವುದು 1920 ರ ಕಾಲಘಟ್ಟದಲ್ಲಿ. ಬ್ರಿಟೀಷರು ಹೊತ್ತೊಯ್ದ ತನ್ನ ಸಮುದಾಯದ ಬಾಲಕಿಯನ್ನು ಬಿಡಿಸುವ ಪ್ರಯತ್ನದಲ್ಲಿ ಕೋಮರಂ ಭೀಮ್ ಹೊರಟರೆ, ಕಾಡಿನ ಆ ಭೇಟೆಗಾರನನ್ನು ಬಂಧಿಯಾಗಿಸುವುದು ಅಲ್ಲೂರಿ ಸೀತಾರಾಮ ರಾಜು ಗುರಿ.


ಬಾಲಿವುಡ್ ನಟ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಅಲಿಯಾ ಭಟ್ ರಾಮಚರಣ್ ಗೆ ನಾಯಕಿಯಾಗಿ ನಟಿಸಿದರೆ, ಹಾಲಿವುಡ್ ನಟಿ ಡೈಸಿ ಎಡ್ಗರ್ ಜೋನ್ಸ್ ಎನ್.ಟಿ.ಆರ್ ಗೆ ನಾಯಕಿಯಾಗಲಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಚಿತ್ರಕಥೆಯನ್ನು ಬರೆದಿದದ್ದರೆ, ಎಂ.ಎಂ.ಕೀರವಾಣಿ ಸಂಗೀತವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+