RRR (ಆರ್.ಆರ್.ಆರ್)
Release Date :
25 Mar 2022
Watch Teaser
|
Audience Review
|
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆರ್.ಆರ್.ಆರ್ (ಚಿತ್ರದಲ್ಲಿ ರಾಜಮೌಳಿ ರಾಮರಾವ್ ರಾಮಚರಣ್) ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಡಿ.ವಿ.ವಿ ದಾನಯ್ಯ ಬಂಡವಾಳ ಹೂಡಿರುವ ಈ ಚಿತ್ರ ಸ್ವಾತಂತ್ಯ ಹೋರಾಟಗಾರರಾದ ಕೋಮರಾನ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ರ ಜೀವನಾಧಾರಿತವಾಗಿದೆ.
ಕಥೆ: ಸೀತಾರಾಮ ರಾಜು ಬ್ರಿಟೀಷರ ಅಡಿ ಪೊಲೀಸ್ ಅಧಿಕಾರಿ, ಕೋಮರಂ ಭೀಮ್ ಗೋಂಡ ಸಮುದಾಯದ ಕಾವಲುಗಾರ. ಸಿನಿಮಾದ ಕತೆ ಸ್ಥಿತವಾಗಿರುವುದು 1920 ರ ಕಾಲಘಟ್ಟದಲ್ಲಿ. ಬ್ರಿಟೀಷರು ಹೊತ್ತೊಯ್ದ ತನ್ನ ಸಮುದಾಯದ ಬಾಲಕಿಯನ್ನು ಬಿಡಿಸುವ ಪ್ರಯತ್ನದಲ್ಲಿ ಕೋಮರಂ ಭೀಮ್ ಹೊರಟರೆ, ಕಾಡಿನ ಆ ಭೇಟೆಗಾರನನ್ನು ಬಂಧಿಯಾಗಿಸುವುದು ಅಲ್ಲೂರಿ ಸೀತಾರಾಮ ರಾಜು ಗುರಿ.
-
ಎಸ್.ಎಸ್.ರಾಜಮೌಳಿDirector
-
ಡಿ.ವಿ.ವಿ ದಾನಯ್ಯProducer
-
ಎಂ ಎಂ ಕೀರವಾಣಿMusic Director
RRR (ಆರ್.ಆರ್.ಆರ್) ಟ್ರೈಲರ್
-
ಕೆಜಿಎಫ್ ಮೂಲಕ ಕನ್ನಡಿಗರ ಹೃದಯ ಗೆದ್ದ ಯ್ಯೂಟ್ಯೂಬರ್ ಇನ್ನು ನೆನಪು ಮಾತ್ರ
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
ಕನ್ನಡ ಫಿಲ್ಮಿಬೀಟ್ಆಕ್ಷನ್, ಭಾವುಕತೆ, ಹಾಸ್ಯ, ಕರುಣೆ, ರೌದ್ರ, ಅಸಹಾಯಕತೆ, ಹತಾಶೆ, ಆಕ್ರೋಶ, ಸಿಟ್ಟು, ಪ್ರೀತಿ, ಸ್ನೇಹ, ದೇಶಪ್ರೇಮ, ತ್ಯಾಗ, ನಂಬಿಕೆ, ನಂಬಿಕೆ ದ್ರೋಹ, ಹಿಂಸೆ, ಮಾನವೀಯತೆ ಎಲ್ಲವನ್ನೂ ಕತೆಯಲ್ಲಿ ಒಂದು ಕ್ರಮದಲ್ಲಿಟ್ಟು ಆ ಕತೆಗೆ ಅದ್ಭುತ ದೃಶ್ಯ ವೈಭವದ ಚೌಕಟ್ಟು ತೊಡಿಸಿದರೆ ಅದೊಂದು ಅದ್ಭುತ ಸಿನಿಮಾ ಆಗಬಹುದಾದರೆ 'RRR' ಆ ಅದ್ಭುತ ಸಿನಿಮಾ.
ನಿಮ್ಮ ಪ್ರತಿಕ್ರಿಯೆ