ಕನ್ನಡ ಬಿಗ್ ಬಾಸ್ ಎಲ್ಲ ಸೀಸನ್ ವಿಜೇತರು

  ಇಂಗ್ಲೀಷ್ ಬಿಗ್ ಬ್ರದರ್ ನ ಹಿಂದಿ ಅವತರಣಿಕೆ ಬಿಗ್ ಬಾಸ್ ಭಾರತದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆಯಿತು. ನಂತರ ದಕ್ಷಿಣ ಭಾರತದ ಭಾಷೆಗಳಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡಕ್ಕೂ ಕಾಲಿಟ್ಟಿತು. ಮೊದಲ ಸೀಸನ್ 2013 ರಲ್ಲಿ ಈಟಿವಿ ಕನ್ನಡದಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಪ್ರಸಾರವಾಯಿತು. 15 ರಿಂದ 20 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿ ಸರಿ ಸುಮಾರು 100 ದಿನಗಳ ನಂತರ ಜನರ ವೋಟಿಂಗ್ ಮೇಲೆ ಒಬ್ಬ ವಿಜೇತ ಆಯ್ಕೆಯಾಗುತ್ತಾನೆ. ಸೀಸನ್ 2 ಸುವರ್ಣ ವಾಹಿನಿಯಲ್ಲಿ ಬಿತ್ತರಗೊಂಡರೆ, ಸೀಸನ್ 3,4,5,6 ಮತ್ತು 7 ಕಲರ್ಸ್ ವಾಹಿನಿಯಲ್ಲಿ ಬಿತ್ತರಗೊಂಡವು. ಬಿಗ್ ಬಾಸ್ ಏಳನೇ ಸೀಸನ್ 2020 ಫೆಬ್ರವರಿಯಲ್ಲಿ ಮುಗಿಯಿತು. ಏಳು ಸೀಸನ್ ಗಳ ವಿಜೇತರು ಮತ್ತು ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ.

  1. ವಿಜಯ್ ರಾಘವೇಂದ್ರ

  ಸುಪರಿಚಿತರು

  Actor/Director/Singer

  ಜನಪ್ರಿಯ ಚಲನಚಿತ್ರಗಳು

  ಮಾಲ್ಗುಡಿ ಡೇಸ್, ಆಡುವ ಗೊಂಬೆ, ಧರ್ಮಸ್ಯ

  ವಿನ್ನರ್ -ವಿಜಯ ರಾಘವೇಂದ್ರ ; ರನ್ನರ್ ಅಪ್ - ಅರುಣ್ ಸಾಗರ್ ; ಪ್ರಸಾರ- ಈ ಟಿವಿ ಕನ್ನಡ ; ಭಾಗವಹಿಸಿದ ಸ್ಪರ್ಧಿಗಳು - 15 ; ವೈಲ್ಡ್ ಕಾರ್ಡ್ ಎಂಟ್ರಿ - ರೋಹನ್ ಗೌಡ, ರಿಷಿಕಾ ಸಿಂಗ್.

  2. ಅಕುಲ್ ಬಾಲಾಜಿ

  ಸುಪರಿಚಿತರು

  Actor

  ಜನಪ್ರಿಯ ಚಲನಚಿತ್ರಗಳು

  ಬನ್ನಿ, ,

  ವಿನ್ನರ್ - ಅಕುಲ್ ಬಾಲಾಜಿ ; ರನ್ನರ್ ಅಪ್ - ಸೃಜನ್ ಲೋಕೇಶ್ ; ಪ್ರಸಾರ- ಸುವರ್ಣ ವಾಹಿನಿ ; ಭಾಗವಹಿಸಿದ ಸ್ಪರ್ಧಿಗಳು - 15 ; ವೈಲ್ಡ್ ಕಾರ್ಡ್ ಎಂಟ್ರಿ - ಗುರುಪ್ರಸಾದ್ .

  3. ಶೃತಿ

  ಸುಪರಿಚಿತರು

  Actress/Actor

  ಜನಪ್ರಿಯ ಚಲನಚಿತ್ರಗಳು

  ಆ್ಯಕ್ಟ್ 1978, ಕಾಲೇಜ್ ಕುಮಾರ್, 1944

  ವಿನ್ನರ್ - ಶೃತಿ ; ರನ್ನರ್ ಅಪ್ - ಚಂದನ್ ಕುಮಾರ್ ; ಪ್ರಸಾರ- ಕಲರ್ಸ್ ಕನ್ನಡ ; ಭಾಗವಹಿಸಿದ ಸ್ಪರ್ಧಿಗಳು - 18 ; ವೈಲ್ಡ್ ಕಾರ್ಡ್ ಎಂಟ್ರಿ - ಮಿತ್ರ, ಗೌತಮಿ ಗೌಡ, ಸುಷ್ಮಾ ವೀರ್.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X