ವಿಜಯ್ ಜಗದಲ್ ನಿರ್ದೇಶಿಸಿ, ನಟಿಸಿರುವ ಸಿನಿಮಾ ರೂಪಾಯಿ. ಸಿನಿಮಾದ ವಿವಿಧ ಹಾಡುಗಳಿಗೂ ಅವರೇ ಸಾಹಿತ್ಯ ಬರೆದಿದ್ದಾರೆ. ಮಂಜುನಾಥ್ ಎಂ ಮತ್ತು ಹರೀಶ್ ಬಿ ಕೆ ನಿರ್ಮಾಣದ ರೂಪಾಯಿ ಚಿತ್ರದಲ್ಲಿ ಕೃಷಿ ತಾಪಂಡ ಮತ್ತು ಚಂದನ ಚಂದನಾ ರಾಘವೇಂದ್ರ ನಾಯಕಿರಾಗಿ ಅಭಿನಯಿಸಿದ್ದಾರೆ. ಮೈತ್ರಿ ಜಗದೀಶ್, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಅನಿಲ್ ಕುಮಾರ್ ಮತ್ತು ಕೃತಿ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.