twitter

    ರುಸ್ತುಂ ಕಥೆ

    ಹಿನ್ನಲೆ- ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ `ರುಸ್ತುಮ್' ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ,ರಚಿತಾ ರಾಮ್, ಶ್ರದ್ಧಾ ಶ್ರೀನಾಥ್,ಮಯೂರಿ ನಾಯಕಿಯರ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯಿ ಮತ್ತು RJ ರೋಹಿತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

    ಚಿತ್ರಕ್ಕೆ ಜಯಣ್ಣ - ಭೋಗೆಂದ್ರ ಬಂಡವಾಳ ಹೂಡಿದ್ದರೆ, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.ಚಿತ್ರದ ಮುಹೂರ್ತ ಎಪ್ರಿಲ್ 24,2018 ರಂದು ಡಾ.ರಾಜಕುಮಾರ್ ಜನ್ಮದಿನದಂದು ನೇರವೇರಿತು.2019 ಮಾರ್ಚ್‌ನಲ್ಲಿ ಶಿವಣ್ಣ ಮತ್ತು ಶ್ರದ್ಧಾ ಶ್ರೀನಾಥ್ ಜೋಡಿಯ ಗೀತೆಯೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣವಾಯಿತು.ಒಬ್ಬ ನಿಷ್ಟಾವಂತ ಪೋಲಿಸ್ ಅಧಿಕಾರಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆಯನ್ನು ಚಿತ್ರ ಹೊಂದಿದೆ.

    ಚಿತ್ರಕಥೆ
    - ಚಿತ್ರದ ಕಥೆ ಬಿಹಾರನಲ್ಲಿ ನೆಡೆಯುತ್ತದೆ. ಒಬ್ಬ ನಿಷ್ಟಾವಂತ ಐಎಎಸ್ ಅಧಿಕಾರಿ ಒಂದು ದೊಡ್ಡ ಹಗರಣ ಹಿಂದೆ ಬೆನ್ನತ್ತುತ್ತಾನೆ. ಕೊನೆಗೆ ಈ ಎಲ್ಲಾ ಅವ್ಯವಹಾರಗಳ ಹಿಂದೆ ಹೋಮ್ ಮಿನಿಸ್ಟರ್ ಮತ್ತು ಅವನ ಪುತ್ರ ಇರುವುದು ತಿಳಿಯುತ್ತದೆ. ಇನ್ನೇನು ಈ ಕೇಸಿಗೆ ಒಂದು ಅಂತ್ಯ ಹಾಡಬೇಕೆನ್ನುಷ್ಟರಲ್ಲಿ ಐಎಎಸ್ ಆಧಿಕಾರಿಯೇ ನಿಗೂಡವಾಗಿ ಕಾಣೆಯಾಗುತ್ತಾನೆ.ನಂತರ ಅವರ ಸಹಾಯಕ್ಕೆ ಅವರ ಮನೆಯ ಪಕ್ಕದ ಅಭಿಷೇಕ್ ಬರುತ್ತಾನೆ. ಈ ಅಭಿಷೇಕ್ ಯಾರು , ಆತನ ಹಿನ್ನಲೆಯೇನು ಮತ್ತು ಐಎಎಸ್ ಅಧಿಕಾರಿ ಕಾಣೆಯಾಗುವುದರ ಹಿಂದೆ ಯಾರ ಕೈವಾಡವಿದೆ ಎಂಬುದು ಚಿತ್ರದ ಮುಂದಿನ ಕಥೆ.

    **Note:Hey! Would you like to share the story of the movie ರುಸ್ತುಂ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X