X
ಸಾಗರ ದೀಪ
Romance | 31 Aug 1994 | U |
Kannada

ಸಾಗರ ದೀಪ ಕಥೆ

ಟಿ.ಎಸ್.ನಾಗಾಭರಣ ನಿರ್ದೇಶನದ `ಸಾಗರದೀಪ' ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮತ್ತು ಸುಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.ಸುರೇಶ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನೀಡಿದ್ದರು. ಚಿತ್ರದ ಗೀತೆಗಳನ್ನು  ಚಿ ಉದಯಶಂಕರ್, ಶ್ರೀರಂಗ, ವಿಜಯ ನಾರಸಿಂಹ, ವಿ ಮನೋಹರ್ ಮತ್ತು ಎಂ.ಎನ್.ವ್ಯಾಸರಾವ್ ಬರೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+