ಸಖತ್ ಕಥೆ

  ಚಮಕ್ ಚಿತ್ರದ ನಂತರ ಮತ್ತೊಮ್ಮೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಶನ್ ನಲ್ಲಿ ಮೂಡಿ ಬರಲಿರುವ ಸಖತ್ ಚಿತ್ರದಲ್ಲಿ ತಮಿಳು ನಟಿ ಸುರಭಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಸುರಭಿ ಚಂದನವನ ಪ್ರವೇಶಿಸಿಲಿದ್ದಾರೆ. ಕೆವಿಎನ್ ಮತ್ತು ಸುಪ್ರೀತ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ. ಚಮಕ್ ಚಿತ್ರಕ್ಕೆ ಸಂಗೀತ ನೀಡಿದ್ದ ಜುಡಾ ಸ್ಯಾಂಡಿ ಮತ್ತು ಛಾಯಾಗ್ರಹಣ ಮಾಡಿದ್ದ ಸಂತೋಷ್ ರೈ ಪಥಜೆ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ.

   ಈ ಚಿತ್ರದಲ್ಲಿ ಗಣೇಶ್ ಅಂಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯದ ರಿಯಾಲಿಟಿ ಶೋ ಗಳು ಮತ್ತು ಕೋರ್ಟ್ ಕೇಸೊಂದರ ಸುತ್ತ ಚಿತ್ರ ಸುತ್ತಲಿದೆ. 2020 ಫೆಬ್ರವರಿ 24 ರಂದು ಚಿತ್ರದ ಮುಹೂರ್ತ ನೇರವೇರಿತು. ಬೆಂಗಳೂರಿನಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ.

  **Note:Hey! Would you like to share the story of the movie ಸಖತ್ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X