ಸಂಗಮ (2008)(U/A)
Release date
24 Oct 2008
genre
ಸಂಗಮ ಕಥೆ
ಸಂಗಮ ಚಿತ್ರದಲ್ಲಿ ಗಣೇಶ್ ನಾಯಕನಾಗಿ ಮತ್ತು ವೆಧಿಕ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ಕೋಮಲ್ ಕುಮಾರ್, ತುಳಸಿ ಶಿವಮಣಿ, ಜಯಮ್ಮ, ಮೈನ ಚಂದ್ರು, ಮೋಹನ್ ಜುನೆಜ, ಯಶಸ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ರವಿ ವರ್ಮ ಗುಬ್ಬಿ ಅವರ ನಿರ್ದೇಶನದಲ್ಲಿ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ರವಿ ವರ್ಮ ಗುಬ್ಬಿ ಅವರ ನಿರ್ದೇಶನದಲ್ಲಿ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಸಂಗಮ with us? Please send it to us ([email protected]).