X
ಸಂಜು
Drama | 27 Sep 2024 | U/A | 113 Mins
Kannada

ಸಂಜು ಕಥೆ

ಸಂಜು ಸಿನಿಮಾವನ್ನು ಯತಿರಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮನ್ವಿತ್ ಶಿವಲಿಂಗಪ್ಪ ನಾಯಕನಾಗಿ ಹಾಗೂ ಶ್ರಾವ್ಯ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸಂಗೀತಾ ಅನಿಲ್, ಅಪೂರ್ವಶ್ರೀ, ಬಾಲ ರಾಜ್ವಾಡಿ, ಮಹಾಂತೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ವಿಜಯ ಹರಿತ್ಸ್ ಸಂಗೀತ ನಿರ್ದೇಶನ, ವಿದ್ಯಾ ನಾಗೇಶ್ ಛಾಯಾಗ್ರಹಣ ಸಿನಿಮಾಗಿದೆ. ಇದೊಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆಯಾಗಿದೆ. 

ಬಿಡುಗಡೆ: ಸಂಜು ಸಿನಿಮಾ 2024ರ ಸೆಪ್ಟಂಬರ್ 27ರಂದು ರಾಜ್ಯಾದಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+