ಶಿವಂ (2015)
Release date
02 Jan 2015
genre
ಶಿವಂ ಕಥೆ
ಬಸವಣ್ಣ ಚಿತ್ರದಲ್ಲಿ ಉಪೇಂದ್ರ ಅವರು ನಾಯಕರಾಗಿ ಮತ್ತು ರಾಗಿಣಿ ದ್ವಿವಿದಿ , ಸಲೋನಿ ಅಸ್ವಾನಿ ಇಬ್ಬರು ನಾಯಕಿಯರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಕರಂದ ದೇಶಪಾಂಡೆ , ಶರತ್ ಲೋಹಿತಾಶ್ವ, ರವಿಶಂಕರ್ ಪಿ, ಮೊದಲಾದವರ ತಾರ ರಂಗವೇ ಚಿತ್ರದಲ್ಲಿದೆ.
ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜ್ ಮತ್ತು ಮಣಿ ಶರ್ಮ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜ್ ಮತ್ತು ಮಣಿ ಶರ್ಮ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಶಿವಂ with us? Please send it to us ([email protected]).
ಸಂಬಂಧಿತ ಸುದ್ದಿ