ಶಿವಯೋಗಿ ಶ್ರೀ ಪುಟ್ಟಯ್ಯಜ್ಜ

ಪ್ರವರ್ಗ

Biography

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

05 Feb 2016
ಕಥೆ

ಶಿವಯೋಗಿ ಶ್ರೀ ಪುಟ್ಟಯ್ಯಜ್ಜ ಸಿನಿಮಾವು ಉತ್ತರ ಕರ್ನಾಟಕದ ದೇವರು ಎಂದೇ ಖ್ಯಾತಿ ಪಡೆದ ಗದಗಿನ ಶ್ರೀ ಶ್ರೀ ದಿ. ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆಯ ಬಗ್ಗೆ ಈ ಚಿತ್ರವನ್ನು ಮಾಡಲಾಗಿದೆ. ವಿಜಯ್ ರಾಘವೆಂದ್ರ ಅವರು ಶ್ರೀ ಪುಟ್ಟರಾಜ ಗವಾಯಿಗಳ ರೂಪವನ್ನು ಧರಿಸಿದ್ದಾರೆ. ಹಾಗು ಅಭಿಜಿತ್ ಮತ್ತು ಶ್ರುತಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಂಸ ವಿಜೇತ ಅವರ ನಿರ್ದೇಶನದಲ್ಲಿ ಶ್ಯಾಮ್ ಮುಕುಂದ್ ನವಲೆ ಅವರು ನಿರ್ಮಿಸಿದ್ದಾರೆ. ಅಮರಪ್ರಿಯ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada