ಶುಭಮಂಗಳ 1975 ಕಥೆ

  ವಾಣಿಯವರ ಶುಭಮಂಗಳ ಕಾದಂಬರಿ ಆಧಾರಿತ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದರು. ಶ್ರೀನಾಥ್, ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಅಂಬರೀಶ್, ಶಿವರಾಮ್, ಕೆ.ಎಸ್.ಅಶ್ವಥ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿಯೇ ಆರತಿ ಮತ್ತು ಪುಟ್ಟಣ್ಣ ನಡುವೆ ಪ್ರೀತಿ ಮೂಡಿ ಮುಂದೆ ಮದುವೆಯಾದರು. ಈ ಚಿತ್ರದ ಸಂಭಾಷಣೆ ಖ್ಯಾತ ಹಾಸ್ಯ ಲೇಖಕ ಬೀಚಿ ಬರೆದರು.
  **Note:Hey! Would you like to share the story of the movie ಶುಭಮಂಗಳ 1975 with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X