Kannada » Movies » Sixer » Story

ಸಿಕ್ಸರ್

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

05 Jan 2007
ಕಥೆ
ಸಿಕ್ಸರ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಮತ್ತು ದೇವಕಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಸಾಧು ಕೋಕಿಲ, ಆದಿ ಲೋಕೇಶ್, ರಂಗಾಯಣ ರಘು, ಮಂದಿಪ್ ರೈ, ಚೈತ್ರ ಶೆನೊಯ್, ವೀಣಾ ಸುಂದರ್, ಶರಣ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಶಶಾಂಕ್ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada