X
ಸ್ನೇಹರ್ಷಿ
Action | 14 Dec 2023 |
Kannada

ಸ್ನೇಹರ್ಷಿ ಕಥೆ

ಸ್ನೇಹರ್ಷಿ ಚಿತ್ರವನ್ನು ಕಿರಣ್ ನಾರಾಯಣ್ ನಿರ್ದೇಶಿಸಿ, ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸಂಜನಾ ಬರ್ಲಿ ಈ ಸಿನಿಮಾದ ನಾಯಕಿ. ಉಳಿದಂತೆ ಸುಧಾ ಬೆಳವಾಡಿ, ರಂಗನಾಥ್ ಸಂಪತ್ ಮುಂತಾಧವರು ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ನಾಗತಿಹಳ್ಳಿ ಪ್ರತಿಭಾ ಚಿತ್ರಕ್ಕೆ ಬಂಡವಾಳ ಹೂಡಿದದು, ಆಕಾಶ್ ಅಯ್ಯಪ್ಪ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರವಿ ಕಿಶೋರ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. 


ಕಥೆ: ಈ ಚಿತ್ರದಲ್ಲಿ ಗೆಳತನವೇ ಮುಖ್ಯವಾಗಿದ್ದರೂ, ಸಾಮಾಜಿಕ ಕಳಕಳಿಯಿದೆ. ಮಹಾನಗರಗಳಲ್ಲಿ ಪ್ರತಿದಿನ ಜನರು ಎದುರಿಸುವ ಸಮಸ್ಯೆಯೇನು? ಅವರ ಬದುಕು ಹೇಗೆ? ಎನ್ನುವುದರ ಮೇಲೆ ಸ್ನೇಹರ್ಷಿ ಬೆಳಕು ಚೆಲ್ಲುತ್ತದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+