ಸ್ವಾರ್ಥರತ್ನ ಕಥೆ

  ನಾಯಕ ಆದರ್ಶ ತಂತ್ರಜ್ಞಾನದಲ್ಲಿ ಪರಿಣಿತ ಮತ್ತು ಸ್ವಾರ್ಥ ಮನೋಭಾವದ ಯುವಕ. ಹೇಗೋ ಕಾಲೇಜಿನಲ್ಲಿರುವ ಸೆಲಿಬ್ರಿಟಿ ಸ್ನೇಹಿತರೊಂದಿಗೆ ಬದುಕು ಸಾಗುತ್ತಿರುತ್ತದೆ.ಹೀಗಿರುವಾಗ ಇವನಿಗೆ ತದ್ವಿರುದ್ದ ಗುಣವುಳ್ಳ ನಾಯಕಿಯ ಎಂಟ್ರಿ ಆಗುತ್ತಾಳೆ.ಅವಳ ಪ್ರೀತಿಯಲ್ಲಿ ಬೀಳುವ ಆದರ್ಶ ಪ್ರೀತಿಗಾಗಿ ಬದಲಾಗುತ್ತಾನಾ ? ಎನ್ನುವುದೇ ಚಿತ್ರಕಥೆ.
  **Note:Hey! Would you like to share the story of the movie ಸ್ವಾರ್ಥರತ್ನ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X