1998 ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ `ಸ್ವಸ್ತಿಕ್' ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮತ್ತು ವಿಜಯಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಪಾರ್ವತಮ್ಮ ರಾಜಕುಮಾರ್ ಪೂರ್ಣಿಮಾ ಎಂಟರ್ಪ್ರೈಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕನ್ನಡದಲ್ಲಿ ಈ ಚಿತ್ರ ಮೊದಲ ಬಾರಿಗೆ ಉಗ್ರವಾದ ವಿಷಯದ ಮೇಲೆ ವಿಷದವಾದ ಬೆಳಕು ಚೆಲ್ಲಿತು.