ತಿರುಮಲ ವೈನ್ ಸ್ಟೋರ್ (2024)
Release date
31 May 2024
genre
ತಿರುಮಲ ವೈನ್ ಸ್ಟೋರ್ ಕಥೆ
ಆರ್ಯ ಎಂ ಮಹೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಸ್ಪೆನ್ಸ್ ಥ್ರಿಲ್ಲರ್ ತಿರುಮಲ ವೈನ್ಸ್ ಸ್ಟೋರ್ ಚಿತ್ರದಲ್ಲಿ ಕಿರಿಕ್ ಕೀರ್ತಿ ಮತ್ತು ವೈಷ್ಣವಿ ಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಗಿರೀಶ್ ಕೋಲಾರ್ ಮತ್ತು ಅರ್ಪಿತಾ ಕೀರ್ತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ನಿರಂಜನ ಬಾಬು ಛಾಯಾಗ್ರಹಣವಿದೆ.
**Note:Hey! Would you like to share the story of the movie ತಿರುಮಲ ವೈನ್ ಸ್ಟೋರ್ with us? Please send it to us ([email protected]).