X
ತೋತಾಪುರಿ ಚಾಪ್ಟರ್ 1
Comedy | Drama | 30 Sep 2022 | U/A | 134 Mins
Kannada

ತೋತಾಪುರಿ ಚಾಪ್ಟರ್ 1 ಕಥೆ

ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ ತೋತಾಪುರಿ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್, ಸುಮನ್ ರಂಗನಾಥನ್ ಮತ್ತು ಆದಿತಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ದತ್ತಣ್ಣ, ವೀಣಾ ಸುಂದರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಕೆ.ಎ.ಸುರೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಬೆಳವಣಿಗೆ

1. ಚಿತ್ರ ಎರಡು ಭಾಗಗಳಲ್ಲಿ ಮೂಡಿ ಬರಲಿದ್ದು `ತೋತಾಪುರಿ ಛಾಪ್ಟರ್ 1' ರ ಟ್ರೇಲರ್ ಏಪ್ರಿಲ್ 21, 2022 ರಂದು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡಿದಿತ್ತು.

2. ಚಿತ್ರದ ` ಬಾಗ್ಲು ತೆಗಿ ಮೇರಿ ಜಾನ್' ವೀಡಿಯೋ ಗೀತೆ ಯೂಟ್ಯೂಬ್ ನಲ್ಲಿ 20 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಪ್ರೇಕ್ಷಕರ ಮನಗೆದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+